ಮುರಿಯಾದ ಮನೆ ಚಿತ್ರವು ೧೬ ಸೆಪ್ಟೆಂಬರ್ ೧೯೬೪ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿನವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ರಾಜಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಜಯಂತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ಮತ್ತೆಯೆನು ನಾನದೇ - ಪಿ.ಬಿ.ಶ್ರಿನಿವಾಸ್ ಅಂದ ಚಂದವೇತಕೆ - ಪಿ.ಸುಶೀಲ ನಮ್ಮೂರ ಚೆನ್ನಯ್ಯ - ಗಂಟಸಾಲ, ಎಲ್.ಈಶ್ವರಿ